ಎಲೆಕ್ಷನ್ ಪರ್ವಕಾಲದಲ್ಲಿ ಪ್ರಧಾನಿಗೇ ಬೊಮ್ಮಾಯಿ ಸರ್ಕಾರ ಶಾಖ್ ಕೊಟ್ಟಿದೆ. ಕರಾವಳಿಯಲ್ಲಿನ ಅನಿರೀಕ್ಷಿತ ಬೆಳವಣಿಗೆ ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿದ್ದರೆ ಇನ್ನೊಂದೆಡೆ ಬಿಪಿಎಲ್ ಕಾರ್ಡ್ ಅವಾಂತರ ‘ಗರೀಬಿ ಹಟಾವೋ’ ಎಂಬ ಮೋದಿ ನಡೆಗೆ ಅಡ್ಡಿಯಾಗಿದೆಯೇ ಎಂಬ ಚರ್ಚೆ ಆರಂಭವಾಗಿದೆ.